सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬೆನ್ನ ಮೇಲೆ ಕಟ್ಟಿಕೊಳ್ಳುವಂತಹ ಕೋಶ ಅದರಲ್ಲಿ ಬಾಣಗಳನ್ನು ಇಡಲಾಗುತ್ತದೆ
उदाहरण : ಅರ್ಜುನನ ಬತ್ತಳಿಕೆಯಲ್ಲಿ ಬಾಣಗಳಿಗೇನು ಕಡಿಮೆಯಿಲ್ಲ.
अन्य भाषाओं में अनुवाद :हिन्दी English
कंधे पर लटकाया जाने वाला वह पात्र जिसमें तीर रखे जाते हैं।
Case for holding arrows.
अर्थ : ದಪ್ಪ ಮತ್ತು ಉದ್ಧವಾದ ಕೋಲು
उदाहरण : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.
पर्यायवाची : ಕಡ್ಡಿ, ಕೋಲು, ಡೊಣ್ಣೆ, ದಂಡ, ದೊಣ್ಣೆ, ಬಡಿಗೆ
मोटी और बड़ी छड़ी।
Club consisting of a heavy stick (often bamboo) bound with iron. Used by police in India.
अर्थ : ನಲಿಕೆಯಾಕಾರದ ಒಂದು ವಸ್ತು
उदाहरण : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
पर्यायवाची : ಕೊಳವೆ, ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ
नल के आकार की कोई वस्तु।
A long tube made of metal or plastic that is used to carry water or oil or gas etc..
इंस्टॉल करें