अर्थ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ
उदाहरण :
ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.
पर्यायवाची : ಬಯಲಾಗು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು
अन्य भाषाओं में अनुवाद :
गोपनीय समाचार, सूचना आदि को जान-बूझकर प्रकट करना।
शिक्षक ने प्रश्न-पत्र लीक किया।अर्थ : ಪದೇ ಪದೇ ಅಥವಾ ನಿಂತು ನಿಂತು ಮುಂದೆ ಬರುವ ಅಥವಾ ಪ್ರತ್ಯಕ್ಷವಾಗಿ ಬರುವ ಪ್ರಕ್ರಿಯೆ
उदाहरण :
ಅವರ ಕೆಟ್ಟ ಕೆಲಸಗಳು ಎಷ್ಟೆ ಮುಚ್ಚಿಟ್ಟರು ದಿನಪತ್ರಿಕೆಯಲ್ಲಿ ಬಯಲು ಮಾಡುತ್ತಿದ್ದರು.
पर्यायवाची : ಬಹಿರಂಗ ಪಡಿಸು, ಬಹಿರಂಗ ಮಾಡು
अन्य भाषाओं में अनुवाद :
बार-बार या रह-रहकर सामने आना या प्रत्यक्ष होना।
उनकी काली करतूतें लाख छिपाने पर भी अखबारों में उछलती रहीं।