अर्थ : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ
उदाहरण :
ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.
पर्यायवाची : ಗ್ರಂಥಕರ್ತ, ಲೇಖಕ, ಸಾಹಿತಿ, ಸಾಹಿತ್ಯಕಾರ
अन्य भाषाओं में अनुवाद :
अर्थ : ಗ್ರಂಥವನ್ನು ರಚಿಸುವವ
उदाहरण :
ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.
पर्यायवाची : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ರಚಯಿತ, ಲೇಖಕ, ಸಾಹಿತಿ
अन्य भाषाओं में अनुवाद :
ग्रंथ की रचना करने वाला।
ग्रंथकार की महत्ता उसके ग्रंथ से आँकी जाती है।