पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಲಿಕೊಡದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಬಲಿಕೊಡದಂತ   ಗುಣವಾಚಕ

अर्थ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ

उदाहरण : ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.

पर्यायवाची : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


अन्य भाषाओं में अनुवाद :

जिसे मारने का विधान न हो।

हिन्दू धर्मानुसार गाय एक अबध्य पशु है।
अबध्य

अर्थ : ಯಾರಿಂದಲೂ ವಧಿಸಲಾಗದ ಅಥವಾ ಯಾರು ವಧಿಸದಂತಹ

उदाहरण : ವಧಿಸದ ಯಾವುದಾದರು ಒಂದು ಪ್ರಾಣಿಯ ಹೆಸರನು ನೀವು ಹೇಳುವಿರಾ.

पर्यायवाची : ಬಲಿಕೊಡದ, ಬಲಿಕೊಡದಂತಹ, ವಧಿಸದ, ವಧಿಸದಂತಹ


अन्य भाषाओं में अनुवाद :

जो किसी से न मरे या जिसे कोई न मार सके।

क्या आप मुझे किसी अबध्य जीव का नाम बता सकते हैं।
अबध्य

अर्थ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ

उदाहरण : ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.

पर्यायवाची : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತಹ, ವಧಿಸಲಾಗದ, ವಧಿಸಲಾಗದಂತ, ವಧಿಸಲಾಗದಂತಹ


अन्य भाषाओं में अनुवाद :

जो मारने योग्य न हो।

अवध्य पशुओं की बलि नहीं दी जाएगी।
अबधार्ह, अबध्य, अवध्य

चौपाल