पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಹಿಷ್ಕೃತವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಬಹಿಷ್ಕೃತವಾದ   ಗುಣವಾಚಕ

अर्थ : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ

उदाहरण : ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.

पर्यायवाची : ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ

अर्थ : ಯಾವುದಾದರೊಂದು ಅಧಿಕಾರದಿಂದ ತೆಗೆದು ಹಾಕಿದಂತಹ

उदाहरण : ಚಮೀನ್ದಾರನು ರೈತರನ್ನು ಅವರ ಜಮೀನಿಂದ ಬಹಿಷ್ಕೃತಗೊಳಿಸಿದನು.

पर्यायवाची : ಅಧಿಕಾರ ಚ್ಯುತ, ಅಧಿಕಾರ ಚ್ಯುತವಾದ, ಅಧಿಕಾರ ಚ್ಯುತವಾದಂತಹ, ಪದಚ್ಯುತವಾದ, ಪದಚ್ಯುತಿಯಾದ, ಪದಚ್ಯುತಿಯಾದಂತ, ಪದಚ್ಯುತಿಯಾದಂತಹ, ಪದ್ಯಚ್ಯುತವಾದಂತ, ಪದ್ಯಚ್ಯುತವಾದಂತಹ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ


अन्य भाषाओं में अनुवाद :

जिसका दखल, कब्जा या अधिकार हटा दिया गया हो।

जमींदार ने किसान को उसकी जमीन से बेदखल कर दिया।
अधिकारच्युत, बेदखल, बेदख़ल

अर्थ : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ

उदाहरण : ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.

पर्यायवाची : ಬಹಿಷ್ಕೃತ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ


अन्य भाषाओं में अनुवाद :

बाहर किया या निकाला हुआ।

प्रतियोगिता से बहिष्कृत खिलाड़ियों को सफाई पेश करने का एक और मौका दिया जाएगा।
अवकृष्ट, ख़ारिज, खारिज, बहिष्कृत

Excluded from a society.

friendless, outcast

चौपाल