अर्थ : ಆ ಅಂಗದಿಂದ (ಬಾಯಿಯಿಂದ) ಮನುಷ್ಯ ಮಾತನಾಡುತ್ತಾನೆ ಮತ್ತು ಭೋಜನ ಮಾಡುವನು
उदाहरण :
ಅವನು ಎಷ್ಟು ಸೋತಿದ್ದಾನೆ ಎಂದರೆ ಅವನ ಬಾಯಿಯಿಂದ ಶಬ್ದಗಳೆ ಹೊರಗೆ ಬರಲಿಲ್ಲ
अन्य भाषाओं में अनुवाद :
The opening through which food is taken in and vocalizations emerge.
He stuffed his mouth with candy.अर्थ : ಮುಖದ ಮೇಲೆ ಸ್ವಲ್ಪ ಅಗಲವಾಗಿ ಮತ್ತು ದಪ್ಪವಾಗಿ ಎದ್ದಿರುವುದು
उदाहरण :
ಹಂದಿ ತನ್ನ ಮೂತಿಯಿಂದ ಕಸವನ್ನುಹೊಲಸನ್ನು ತಳಕಂಬಳಕ ಮಾಡುತ್ತಿತ್ತು.
अन्य भाषाओं में अनुवाद :
अर्थ : ಯಾವುದೇ ವಸ್ತುವಿನ ಮೇಲ್ಭಾಗವು ತೆರೆದಿದ್ದು ಅದರ ಮೂಲಕ ದ್ರವವನ್ನು ಹಾಕುತ್ತಾರೆ ಅಥವಾ ಹೊರ ತೆಗೆಯುತ್ತಾರೆ
उदाहरण :
ಈ ಸೀಸಿಯ ಬಾಯಿ ತುಂಬಾ ತೆಳ್ಳಗಿದೆ.
अन्य भाषाओं में अनुवाद :
An opening that resembles a mouth (as of a cave or a gorge).
He rode into the mouth of the canyon.अर्थ : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ
उदाहरण :
ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು
अन्य भाषाओं में अनुवाद :