अर्थ : ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು
उदाहरण :
ಭಾರತದ ರಾಷ್ಟ್ರ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವಿರುವ ಗುರುತು ಇದೆ ಅವನು ತನ್ನ ಹೆಸರಿನ ಪತಾಕೆ ಹಾರಿಸಿದ
अन्य भाषाओं में अनुवाद :
Emblem usually consisting of a rectangular piece of cloth of distinctive design.
flagअर्थ : ಚಿಕ್ಕ ಬಾವುಟ
उदाहरण :
ಗಾರ್ಡ್ ಹಸಿರು ಬಾವುಟವನ್ನು ತೋರಿಸಿದ.
अन्य भाषाओं में अनुवाद :
अर्थ : ಯಾವುದೋ ಒಂದರಕ್ಕೆ ಬಾವುಟ ನೆಟ್ಟಿರುವರು
उदाहरण :
ಮೆರವಣಿಗೆಯಲ್ಲಿ ಭಾಗಿಯಾಗಿದ್ದವರ ಕೈಯಲ್ಲಿ ಬಾವುಟವಿತ್ತು.
पर्यायवाची : ಜಂಡ
अन्य भाषाओं में अनुवाद :