अर्थ : ಸುಳ್ಳು-ಸುಳ್ಳೇ ಏನನ್ನಾದರೂ ಬೇಡವೆನ್ನುವ ಅಥವಾ ತನ್ನ ನಾಜೂಕುತನವನ್ನು ತೋರಿಸುವಂಥ ಸ್ತ್ರೀಯರ ವೈಯಾರಗಳು
उदाहरण :
ಸೀತೆಯ ಬಿಂಕವನ್ನು ನೋಡಿ ಎಲ್ಲರೂ ಕೋಪಗೊಂಡರು.
पर्यायवाची : ಬಿನ್ನಾಣ
अन्य भाषाओं में अनुवाद :
किसी को रिझाने या झूठ-मूठ अपनी अस्वीकृति या सुकुमारता सूचित करने के लिए की जानेवाली स्त्रियों की अथवा स्त्रियों की-सी चेष्टा।
सीता बहुत नखरे करती है।अर्थ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ
उदाहरण :
ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.
पर्यायवाची : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿನ್ನಾಣ, ಬೆಡಗು, ಮುರುಕ
अन्य भाषाओं में अनुवाद :