अर्थ : ಮದರಂಗಿ, ಅರಿಶಿನ, ವಿಳೆದೆಲೆಯ ಬಣ್ಣ ಬರುವ ಪ್ರಕ್ರಿಯೆ
उदाहरण :
ಅವಳ ಕೈಯಲ್ಲಿ ಮಂದರಂಗಿ ಬಿಡಿಸಿದ್ದಾರೆ.
अन्य भाषाओं में अनुवाद :
अर्थ : ಬಿಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
उदाहरण :
ಮೋಹನನು ಸೋಹನನ್ನು ಸಿಪಾಯಿಗಳಿಂದ ಬಿಡಿಸಿದನು.
पर्यायवाची : ಬಿಡುಗಡೆ ಮಾಡಿಸು
अन्य भाषाओं में अनुवाद :
अर्थ : ಗೋಜಲಾಗಿರುವುದನ್ನು ಸರಳ ಗೊಳಿಸುವ ಪ್ರಕ್ರಿಯೆ
उदाहरण :
ಗಂಟು ಹಾಕಿದ ಹಗ್ಗಗಳನ್ನು ಬಿಡಿಸಲಾಯಿತು.
अन्य भाषाओं में अनुवाद :
Become or cause to become undone by separating the fibers or threads of.
Unravel the thread.अर्थ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ
उदाहरण :
ಅವರ ರಹಸ್ಯ ಬಯಲಾಯಿತು.
पर्यायवाची : ತೆರೆದಿಡು, ಬಿಚ್ಚು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು
अन्य भाषाओं में अनुवाद :
गुप्त या गूढ़ बात का प्रकट होना।
उसका रहस्य खुल गया।अर्थ : ಗೋಜಲಾಗಿರುವುದನ್ನು ಸರಳವಾಗಿ ಬಿಡಿಸುವ ಪ್ರಕ್ರಿಯೆ
उदाहरण :
ರೈತನು ಗಂಟು ಹಾಕಿದ್ದ ಹಗ್ಗವನ್ನು ಬಿಡಿಸುತ್ತಿದ್ದಾನೆ.
अन्य भाषाओं में अनुवाद :
Become or cause to become undone by separating the fibers or threads of.
Unravel the thread.