पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಿದಿರು शब्द का अर्थ तथा उदाहरण पर्यायवाची एवम् विलोम शब्दों के साथ।

ಬಿದಿರು   ನಾಮಪದ

अर्थ : ನೆಟ್ಟಗೆ ಉದ್ದವಾಗಿ, ಮೆಳೆಯಾಗಿ ಬೆಳೆಯುವ ಸಸ್ಯ ಮತ್ತು ಅದನ್ನು ದೊಡ್ಡ ಬುಟ್ಟಿ, ಮಕ್ಕರಿಗಳನ್ನು ಮಾಡಲು ಬಳಸುತ್ತಾರೆ

उदाहरण : ಅವನು ತನ್ನ ತೋಟದಲ್ಲಿ ಬಿದಿರಿನ ಸಸಿಯನ್ನು ನೆಟ್ಟಿದ್ದಾನೆ.

पर्यायवाची : ಗಳ, ಬಿದಿರ್, ಬಿದುರು


अन्य भाषाओं में अनुवाद :

एक लम्बी, दृढ़ वनस्पति जिसके कांडों में जगह-जगह गाँठें होती हैं और जो छाजन, टोकरे आदि बनाने के काम आती है।

उसने अपने बगीचे में बाँस लगा रखा है।
त्वक्सार, पुष्पघातक, बंस, बाँस, यवफल, वंश, वेणु, शतपर्वा, शतफल

Woody tropical grass having hollow woody stems. Mature canes used for construction and furniture.

bamboo

अर्थ : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು

उदाहरण : ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.

पर्यायवाची : ಒಡಪು, ಕರ್ಮಾರ, ಖೇತ, ಬೆತ್ತ, ಮಸ್ಕರ, ಸಣ್ಣ ಬಿದಿರು


अन्य भाषाओं में अनुवाद :

पूर्वी एशिया और उसके आस-पास के टापुओं में जलाशयों के पास अधिकता से होने वाली एक लता जिसके डंठलों से छड़ियाँ बनती हैं तथा टोकरियाँ, कुर्सियाँ, झूले आदि बुने जाते हैं।

मोहन ने अपने घर के पीछे बेंत लगा रखा है।
निचुल, पत्रमाल, बनीर, बेंत, मंजरीक, योगिदंड, वंजुल, वानीर, वेत्र, सुषेण

A plant with a weak stem that derives support from climbing, twining, or creeping along a surface.

vine

चौपाल