अर्थ : ಕಟ್ಟಿಗೆಯಿಂದ ಮಾಡಿದ ಸುಂದರವಾದ ವೃತ್ತಾಕಾರದ ಚಿಕ್ಕದಾದ ಆಟಿಗೆ
उदाहरण :
ಮಕ್ಕಳು ಗಿರುಗಟೆಯನ್ನು ಆಡಿಸುತ್ತಿದ್ದಾರೆ.
पर्यायवाची : ಗಿರುಗಟೆ, ಚೀರು ಬುಗರಿ
अन्य भाषाओं में अनुवाद :
A toy consisting of vanes of colored paper or plastic that is pinned to a stick and spins when it is pointed into the wind.
pinwheel, pinwheel wind collectorअर्थ : ತುದಿಯಲ್ಲಿ ಮೊಳೆಯಿರುವ ದಾರ ಸುತ್ತಿ ಆಡಿಸುವ ಮರದ ಒಂದು ಆಟಿಕೆ
उदाहरण :
ಮಕ್ಕಳು ಮೈದಾನದಲ್ಲಿ ಬುಗುರಿ ಆಟ ಆಡುತ್ತಿದ್ದರು.
पर्यायवाची : ಬುಗರಿ
अन्य भाषाओं में अनुवाद :
A conical child's plaything tapering to a steel point on which it can be made to spin.
He got a bright red top and string for his birthday.