पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೆದರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಬೆದರಿಸು   ನಾಮಪದ

अर्थ : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

उदाहरण : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

पर्यायवाची : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


अन्य भाषाओं में अनुवाद :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright

ಬೆದರಿಸು   ಕ್ರಿಯಾಪದ

अर्थ : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ

उदाहरण : ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.

पर्यायवाची : ಕಟು ಮಾತುಗಳನ್ನಾಡು, ನಿಂದಿಸು, ಬೈಯು


अन्य भाषाओं में अनुवाद :

अवज्ञा या तिरस्कारपूर्वक बिगड़कर कड़ी बात कहना।

श्याम के पैसा माँगने पर बाबूजी ने उसे झिड़क दिया।
झिड़कना, झिड़की देना, लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

अर्थ : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು

उदाहरण : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.

पर्यायवाची : ಅಂಜಿಸು, ಅದುರಿಸು, ನಡುಗಿಸು, ಭಯಪಡಿಸು, ಹೆದರಿಸು


अन्य भाषाओं में अनुवाद :

ऐसा डराना कि कोई आदमी कोई काम न कर सके।

डाकुओं ने बम फेंककर गाँववालों को दहला दिया।
दहलाना

Fill with terror. Frighten greatly.

terrify, terrorise, terrorize

अर्थ : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು

उदाहरण : ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.

पर्यायवाची : ಅಂಜಿಸು, ಭಯ ಹುಟ್ಟಿಸು, ಹೆದರಿಸು


अन्य भाषाओं में अनुवाद :

किसी के मन में डर उत्पन्न करना।

यह बंदर सबको डराता है।
डरपाना, डराना, भयभीत करना

Cause fear in.

The stranger who hangs around the building frightens me.
Ghosts could never affright her.
affright, fright, frighten, scare

अर्थ : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು

उदाहरण : ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.

पर्यायवाची : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಹೆದರಿಸು


अन्य भाषाओं में अनुवाद :

धमकी देते हुए डराना।

एक लड़का मेरे छोटे भाई को धमका रहा था।
धमकाना, धमकी देना, हड़काना

Discourage or frighten with threats or a domineering manner. Intimidate.

browbeat, bully, swagger

चौपाल