पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೆನ್ನು ತಟ್ಟು शब्द का अर्थ तथा उदाहरण पर्यायवाची एवम् विलोम शब्दों के साथ।

ಬೆನ್ನು ತಟ್ಟು   ಕ್ರಿಯಾಪದ

अर्थ : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ

उदाहरण : ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.

पर्यायवाची : ನೇವರಿಸು, ಮೈದಡವು


अन्य भाषाओं में अनुवाद :

प्यार से या आराम पहुँचाने के लिए किसी के शरीर पर धीरे-धीरे हथेली से आघात करना।

माँ बच्चे को प्यार से थपथपा रही हैं।
थपकाना, थपकी देना, थपथपाना

Hit lightly.

Pat him on the shoulder.
dab, pat

अर्थ : ಪ್ರಸನ್ನನಾಗಿ ಯಾರೋ ಒಬ್ಬರ ಬೆನ್ನು ಮುಂತಾದವುಗಳನ್ನು ತಟ್ಟುವ ಪ್ರಕ್ರಿಯೆ

उदाहरण : ಗುರುಗಳು ಸಂತೋಷಗೊಂಡು ರಮೇಶನ ಬೆನ್ನನ್ನುತಟ್ಟಿದರು.

पर्यायवाची : ಉತ್ತೇಜನ ನೀಡು, ಪ್ರೋತ್ಸಾಹಿಸು, ಹುರಿದುಂಬಿಸು


अन्य भाषाओं में अनुवाद :

प्रसन्न आदि होकर किसी की पीठ आदि थपथपाना।

प्रसन्न होकर मास्टरजी ने रमेश की पीठ ठोकी।
ठोंकना, ठोकना, थपथपाना

चौपाल