सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು
उदाहरण : ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.
पर्यायवाची : ಮಿಶ್ರಣ, ಸಂಮಿಶ್ರಣ
अन्य भाषाओं में अनुवाद :हिन्दी
दो या दो से अधिक प्रकार की वस्तुओं के मिलने से बनी वस्तु।
अर्थ : ಶುದ್ಧವಾದ ವಸ್ತುವಿಗೆ ಬೆರೆಸುವಂತಹ ಅಶುದ್ಧ ಅಥವಾ ಕಡಿಮೆ ಗುಣಮಟ್ಟದ ವಸ್ತು
उदाहरण : ಜಪ್ತಿ ಮಾಡಿದ ಮಾಲಿನಲ್ಲಿ ಹತ್ತು ಪ್ರತಿಶತ ಕಳಪೆ ವಸ್ತುಗಳು ದೊರೆಯಿತು.
पर्यायवाची : ಕಳಪೆ, ಖೊಟ್ಟಿ, ನಕಲಿ
शुद्ध चीज में मिलाई जाने वाली खराब चीज।
इंस्टॉल करें