सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
उदाहरण : ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
पर्यायवाची : ಬೇಟೆ, ಬೇಟೆ ಪಶು, ಬೇಟೆಯ ಮೃಗ
अन्य भाषाओं में अनुवाद :हिन्दी English
वे पशु-पक्षी जिनका शिकार किया जाता है।
Animal hunted or caught for food.
अर्थ : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
उदाहरण : ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
पर्यायवाची : ಬೇಟೆ, ಬೇಟೆ ಪಶು
वह जिसे लाभ आदि के उद्देश्य से फँसाया जाए।
A person who is the aim of an attack (especially a victim of ridicule or exploitation) by some hostile person or influence.
इंस्टॉल करें