पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬ್ರಹ್ಮಾಂಡ शब्द का अर्थ तथा उदाहरण पर्यायवाची एवम् विलोम शब्दों के साथ।

ಬ್ರಹ್ಮಾಂಡ   ನಾಮಪದ

अर्थ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

उदाहरण : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

पर्यायवाची : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


अन्य भाषाओं में अनुवाद :

अर्थ : ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವಸ್ತು, ಜೀವಿ, ಮೊದಲಾದವುಗಳನ್ನು ಒಳಗೊಂಡ ವ್ಯವಸ್ಥೆ

उदाहरण : ಈ ಬ್ರಹ್ಮಾಂಡವನ್ನು ಯಾರು ಅರಿಯಬಲ್ಲರು?

पर्यायवाची : ವಿಶ್ವ


अन्य भाषाओं में अनुवाद :

अनंत लोकों अर्थात् तारों, ग्रहों, नक्षत्रों, आदि से युक्त संपूर्ण विश्व।

ब्रह्मांड रहस्यों से भरा पड़ा है।
अंड, अण्ड, अधिलोक, ब्रम्हांड, ब्रम्हाण्ड, ब्रह्मांड, ब्रह्माण्ड, यूनिवर्स, विराट्, विश्व, सृष्टि

Everything that exists anywhere.

They study the evolution of the universe.
The biggest tree in existence.
cosmos, creation, existence, macrocosm, universe, world

ಬ್ರಹ್ಮಾಂಡ   ಗುಣವಾಚಕ

अर्थ : ಬ್ರಹ್ಮಾಂಡಕ್ಕೆ ಸಂಬಂಧಿಸಿದ

उदाहरण : ಬ್ರಹ್ಮಾಂಡದಲ್ಲಿ ಇನ್ನು ಕೆಲವು ವಸ್ತುಗಳು ರಹಸ್ಯವಾಗಿಯೇ ಇದೆ.

पर्यायवाची : ಜಗತ್ತು, ಪ್ರಪಂಚದ, ವಿಶ್ವದ, ಸೃಷ್ಟಿಯ


अन्य भाषाओं में अनुवाद :

जो ब्रह्मांड से सम्बन्धित हो।

कुछ ब्रह्मांडीय वस्तुएँ अभी भी रहस्यमय बनी हुई हैं।
अनंत विश्वीय, अनन्तलोकीय, ब्रह्मांडीय

Of or from or pertaining to or characteristic of the cosmos or universe.

Cosmic laws.
Cosmic catastrophe.
Cosmic rays.
cosmic

चौपाल