अर्थ : ಯಾವುದೋ ಒಂದರ ಭಾಗ ವಾಗುವ ಅಥವಾ ಭಾಗ ಆಗಬಹುದಾದ ಅಥವಾ ಭಾಗಿಸಲು ಯೋಗ್ಯವಾಗಿರುವ
उदाहरण :
ಭಾಗಿಸಲು ಇಟ್ಟುಕೊಂಡಿರುವ ವಸ್ತುಗಳನ್ನು ಮತ್ತೊಮ್ಮೆ ನೋಡಿಕೊಳ್ಳಿ.
पर्यायवाची : ಭಾಗ ಮಾಡಲು, ವಿಭಾಗಿಸಲು, ವಿಭಾಜಿಸಲು
अन्य भाषाओं में अनुवाद :
जिसका अवच्छेदन होने को हो या हो सकता हो या अवच्छेदन के योग्य।
अवच्छेद्य वस्तुओं का एक बार पुनः निरीक्षण कर लीजिए।