अर्थ : ಬೆಂಕಿಯ ಮೇಲಿಟ್ಟು ಆವಿಯ ರೂಪಕ್ಕೆ ತರುವ ಕ್ರಿಯೆ
उदाहरण :
ರಜನಿಯು ಕಷಾಯವನ್ನು ಮಾಡುವುದಕ್ಕಾಗಿ ನೀರನ್ನು ಭಾಷ್ಪೀಕರಿಸುತ್ತಿದ್ದಾಳೆ.
पर्यायवाची : ಆವಿಯಾಗಿಸು
अन्य भाषाओं में अनुवाद :
आग पर रखकर भाप आदि के रूप में लाना या उड़ाना।
रजनी काढ़ा बनाने के लिए पानी को जला रही है।