अर्थ : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ
उदाहरण :
ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.
पर्यायवाची : ತಿರುಪೆ, ಭಿಕ್ಷಾಟನೆ, ಭಿಕ್ಷೆ, ಯಾಚನೆ
अन्य भाषाओं में अनुवाद :
भीख माँगकर जीविका चलाने की क्रिया।
वह भिक्षावृत्ति द्वारा अपने परिवार का पालन-पोषण करता है।