अर्थ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
उदाहरण :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
पर्यायवाची : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು, ಸಿಗು
अन्य भाषाओं में अनुवाद :
भेंट होना या मुलाकात होना।
आज मैं शर्माजी के घर गया था पर वे नहीं मिले।अर्थ : ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕಾಗಿ ಮುಕ್ತ ಭಾವದಿಂದ ಸೇರುವುದು
उदाहरण :
ಅವರಿಬ್ಬರು ಪ್ರಾಯಶಃ ಭೆಟ್ಟಿ ಮಾಡುತ್ತಿರುತ್ತಾರೆ.
पर्यायवाची : ಸಂದರ್ಶನ ಮಾಡು, ಸಂಧಿಸು
अन्य भाषाओं में अनुवाद :
अच्छे संबंध बनाए रखने के लिए मुक्त भाव से मिलना।
वे दोनों प्रायःमिलते-जुलते रहते हैं।