अर्थ : ಪರಸ್ಪರ ಮುಖಾಮುಖಿಯಾಗುವುದು
उदाहरण :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
अन्य भाषाओं में अनुवाद :
अर्थ : ಜೊತೆಯಲ್ಲಿ ಇರುವ ಕ್ರಿಯೆ
उदाहरण :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
पर्यायवाची : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಸಂಪರ್ಕ, ಸಹಚರ, ಸಹವಾಸ
अन्य भाषाओं में अनुवाद :
The state of being with someone.
He missed their company.अर्थ : ಯಾವುದಾದರೂ ವಿಶೇಷ ಉದ್ದೇಶಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು
उदाहरण :
ನೆರೆ ಸಂತ್ರಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಾತುರಿಸುತ್ತಿದ್ದಾರೆ.
अन्य भाषाओं में अनुवाद :
किसी विशेष कार्य के लिए एक स्थान से दूसरे स्थान तक जाने की क्रिया।
प्रधानमंत्री भूकंप ग्रस्त इलाकों के दौरे पर गए हैं।The act of visiting in an official capacity (as for an inspection).
visitअर्थ : ಯಾವುದೋ ವಿಶೇಷ ಕೆಲಸಕ್ಕೋಸ್ಕರ ಕೆಲವರು ಒಂದೇ ಕಡೆ ಬಂದು ಸೇರುವ ಕ್ರಿಯೆ
उदाहरण :
ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋಗುತ್ತಿರುವೆ.
पर्यायवाची : ಕಾಣಲು, ನೋಡಲು, ಸಂಧಿಸುವುದು
अन्य भाषाओं में अनुवाद :
अर्थ : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ
उदाहरण :
ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.
अन्य भाषाओं में अनुवाद :