अर्थ : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ
उदाहरण :
ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು
पर्यायवाची : ಕಾಣು, ಭೇಟಿ ಮಾಡು, ಸಂಧಿಸು
अन्य भाषाओं में अनुवाद :
किसी से मिलना या भेंट करना।
उसने शहर में अपने संबंधियों से भेंट की।अर्थ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
उदाहरण :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
पर्यायवाची : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಸಂಧಿಸು, ಸಿಕ್ಕು, ಸಿಗು
अन्य भाषाओं में अनुवाद :
भेंट होना या मुलाकात होना।
आज मैं शर्माजी के घर गया था पर वे नहीं मिले।अर्थ : ಪ್ರಿಯಕರನನ್ನು ನಿರ್ದಿಷ್ಟ ಸ್ಥಾನದಲ್ಲಿ ಭೆಟ್ಟಿಯಾಗಲು ಹೋಗುವುದು
उदाहरण :
ಅವಳು ಪ್ರತಿದಿನ ತೋಟಕ್ಕೆ ಪ್ರಿಯಕರನನ್ನು ಭೇಟ ಮಾಡುಲು ಹೋಗುತ್ತಾಳೆ.
अन्य भाषाओं में अनुवाद :