अर्थ : ಮಂಗಳ ಕಾರ್ಯಗಳ ಸಂದರ್ಭದಲ್ಲಿ ಪೂಜೆ ಮಾಡುವುದಕ್ಕಾಗಿ ನೀರು ತುಂಬಿ ಇಟ್ಟಿರುವಂತಹ ಕಳಸ
उदाहरण :
ವಿವಾಹದ ಸಮಯದಲ್ಲಿ ಮಂಗಳ ಕಳಸವನ್ನು ಸ್ಥಾಪನೆ ಮಾಡುತ್ತಾರೆ.
पर्यायवाची : ಮಂಗಲ ಕಳಸ, ಮಂಗಲ ಕೊಡ, ಮಂಗಲ ಬಿಂದಿಗೆ, ಮಂಗಲ-ಕಳಸ, ಮಂಗಲ-ಕೊಡ, ಮಂಗಲ-ಬಿಂದಿಗೆ, ಮಂಗಳ ಕಳಸ, ಮಂಗಳ ಕೊಡ, ಮಂಗಳ-ಕಳಸ, ಮಂಗಳ-ಕೊಡ, ಮಂಗಳ-ಬಿಂದಿಗೆ
अन्य भाषाओं में अनुवाद :