पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಚ್ಚೆ शब्द का अर्थ तथा उदाहरण पर्यायवाची एवम् विलोम शब्दों के साथ।

ಮಚ್ಚೆ   ನಾಮಪದ

अर्थ : ಕಪ್ಪು ಬಿಂದುವಿನ ಆಕಾರದ ಹಚ್ಚೆಯನ್ನು ಸ್ತ್ರೀಯರು ಗಲ್ಲ, ಗದ್ದದ ಮೇಲೆ ಹಾಕಿಸಿಕೊಳ್ಳುತ್ತಾರೆ

उदाहरण : ಸೀತಾಳು ತನ್ನ ಗಲ್ಲದೆ ಮೇಲೆ ಹಚ್ಚೆ ಚುಚ್ಚುವವಳಿಂದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದಳು.

पर्यायवाची : ಕಪ್ಪು ಕಲೆ, ಹಚ್ಚೆ


अन्य भाषाओं में अनुवाद :

काली बिंदी के आकार का गोदना जिसे स्त्रियाँ गाल, ठुड्डी आदि पर गोदवाती हैं।

सीता अपने गाल पर गोदनहारी से तिल गुदवा रही है।
तिल

A spot that is worn on a lady's face for adornment.

beauty spot

अर्थ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು

उदाहरण : ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.

पर्यायवाची : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮತ್ತಿ


अन्य भाषाओं में अनुवाद :

त्वचा पर होने वाला काले या लाल रंग का बहुत छोटा प्राकृतिक चिह्न या दाग।

उसके गाल पर काला तिल है।
तिल, त्वचा तिल

A small congenital pigmented spot on the skin.

mole

अर्थ : ಒಂದು ರೀತಿಯ ರೋಗ

उदाहरण : ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.

पर्यायवाची : ಕಲೆ, ಹುಟ್ಟು ಕಲೆ


अन्य भाषाओं में अनुवाद :

एक प्रकार का रोग।

जतुमणि में चमड़े पर दाग पड़ जाता है।
जटुल, जतुक, जतुमणि

चौपाल