पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಡಿ शब्द का अर्थ तथा उदाहरण पर्यायवाची एवम् विलोम शब्दों के साथ।

ಮಡಿ   ನಾಮಪದ

अर्थ : ಪ್ರತ್ಯೇಯದ ತರಹದ ಒಂದು ಶಬ್ಧ ಅದು ಯಾವುದಾದರು ಸಂಖ್ಯೆಯ ಅಂತ್ಯದಲ್ಲಿ ಅದೇ ತರಹದ ಮತ್ತು ಅದೇ ಸೂಚಿತವಾಗಿರುತ್ತದೆ

उदाहरण : ಸಾಹೂಕಾರನು ನನ್ನ ಹತ್ತಿರ ಎರಡು ಪಟ್ಟು ಕೆಲಸವನ್ನು ಮಾಡಿದರು.

पर्यायवाची : ಗುಣಾಕಾರ, ಪಟ್ಟು


अन्य भाषाओं में अनुवाद :

प्रत्यय की तरह का एक शब्द जो किसी संख्या के अंत में लगकर उसका उतनी ही बार और होना सूचित करता है।

साहूकार ने मुझसे दो गुना ब्याज लिया।
गुना

अर्थ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ

उदाहरण : ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.

पर्यायवाची : ಜಳಕ, ಸ್ನಾನ


अन्य भाषाओं में अनुवाद :

जल से भिगोने या शरीर को धूप में सेंकने की क्रिया।

स्नान से कुछ रोगाणु दूर हो जाते हैं।
अस्नान, नहान, स्नान

Immersing the body in water or sunshine.

bathing

अर्थ : ನಾಟಿ ಹಾಕುವ ಸಸಿಗಳನ್ನು ಒಟ್ಟು ಹಾಕಿದ ಜಮೀನು

उदाहरण : ರೈತನು ತನ್ನ ಹೊಲದಲ್ಲಿ ಬೀಜದ ಪಾತಿಯನ್ನು ಮಾಡುತ್ತಿದ್ದಾನೆ.

पर्यायवाची : ಒಟ್ಟಿನ ಪಾತಿ, ಒಟ್ಟಿನ-ಪಾತಿ, ಬೀಜದ ಪಾತಿ, ಬೀಜದ-ಪಾತಿ


अन्य भाषाओं में अनुवाद :

वह खेत जिसमें पहले बीज बोए जाते हैं और फिर उखाड़कर दूसरे खेत में रोपे जाते हैं।

मजदूर बियाड़ में बीया उखाड़ रहे हैं।
बियाड़

A bed where seedlings are grown before transplanting.

seedbed

चौपाल