सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತಾಯಿಯ ಮಡಿಲಿನಂತೆಯೇ ಆರಾಮ ಹಾಗೂ ಸುಖ ದೊರೆಯುವಂತಹ ಸ್ಥಾನ
उदाहरण : ಪ್ರಕೃತಿಯು ತನ್ನ ಮಡಿಲಿನಲ್ಲಿ ನಮ್ಮ ಲಾಲನೆ-ಪಾಲನೆಯನ್ನು ಮಾಡುತ್ತಿದೆ.
अन्य भाषाओं में अनुवाद :हिन्दी
कोई ऐसा स्थान जहाँ किसी को माँ की गोद का सा आराम तथा सुख मिले।
अर्थ : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ
उदाहरण : ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.
पर्यायवाची : ತೊಡೆ
खड़े हुए मनुष्य के वक्षस्थल और कमर के बीच का वह स्थान जिस पर बच्चों को बैठाकर हाथ के घेरे से सँभाला जाता है।
इंस्टॉल करें