पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮದ शब्द का अर्थ तथा उदाहरण पर्यायवाची एवम् विलोम शब्दों के साथ।

ಮದ   ನಾಮಪದ

अर्थ : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

उदाहरण : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

पर्यायवाची : ಅಮಲು, ಅಹಂಕಾರ, ನಶೆ, ಸೊಕ್ಕು


अन्य भाषाओं में अनुवाद :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

अर्थ : ಸ್ನಿಗ್ಧ, ನುಣುಪಾದ, ಜಿಗುಟಾದ ಮತ್ತು ಬಿಳಿಯ ಪದಾರ್ಥ ಅದು ಕೆಲವು ಪ್ರಾಣಿಗಳ ಶರೀರದಲ್ಲಿ ಶೇಖರವಾಗತ್ತದೆ

उदाहरण : ಕೊಬ್ಬಿನ ಕಾರಣದಿಂದ ಶರೀರದಲ್ಲಿ ಸ್ಥೂಲತೆ ಉಂಟಾಗುತ್ತದೆ.

पर्यायवाची : ಕೊಬ್ಬು, ಚರಬಿ, ನೆಣ


अन्य भाषाओं में अनुवाद :

वह चिकना, लसीला और सफेद पदार्थ जो कुछ प्राणियों के शरीर में पाया जाता है।

चर्बी के कारण शरीर में मोटापा आ जाता है।
अलका, चरबी, चर्बी, पीह, फ़ैट, फैट, मेद, वसा, शुभ्र

अर्थ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

उदाहरण : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

पर्यायवाची : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮರಳು, ಹುಚ್ಚಿನ ರೋಗ, ಹುಚ್ಚು


अन्य भाषाओं में अनुवाद :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

ಮದ   ಗುಣವಾಚಕ

अर्थ : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ

उदाहरण : ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.

पर्यायवाची : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದದ, ಮದವೇರಿದ, ಮದವೇರಿದಂತ, ಮದವೇರಿದಂತಹ


अन्य भाषाओं में अनुवाद :

जिसमें मद हो या जान पड़े।

उसकी मस्त आँखें सबको लुभाती हैं।
नशीला, मस्त

चौपाल