सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವಾಣಿಯ ನಾಲ್ಕು ಅವಸ್ಥೆಗಳಲ್ಲಿ ಮೂರನೇ ಅವಸ್ಥೆ ಅದರಲ್ಲಿ ವಾಕ್ಯ ಚಿಂತನೆ ರೂಪದಲ್ಲಿ ಒಳಗಿನ ವಿಷಯಗಳು ಸಕ್ರಿಯವಾಗಿರುತ್ತದೆ
उदाहरण : ಮಧ್ಯಮ ವೈಖರಿಯ ಪೂರ್ವ ಅವಸ್ಥೆ.
अन्य भाषाओं में अनुवाद :हिन्दी
वाणी की चार अवस्थाओं में से तीसरी अवस्था जिसमें वाक् चिंतन के रूप में भीतर ही भीतर सक्रिय होता है।
अर्थ : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ
उदाहरण : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.
पर्यायवाची : ಮಧ್ಯದ, ಮಧ್ಯದಂತ, ಮಧ್ಯದಂತಹ
अन्य भाषाओं में अनुवाद :हिन्दी English
परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।
Relating to or constituting the middle value of an ordered set of values (or the average of the middle two in a set with an even number of values).
अर्थ : ತುಂಬಾ ದೊಡ್ಡದಲ್ಲದ ತುಂಬಾ ಚಿಕ್ಕದೂ ಅಲ್ಲದಂತಹ
उदाहरण : ಈ ಕಾಡಿನಲ್ಲಿ ಮಧ್ಯಮ ವರ್ಗದ ವನಸ್ಪತಿಗಳು ಅಧಿಕವಾಗಿವೆ.
पर्यायवाची : ಮಧ್ಯಮದ
भौतिक माप के मूल्यांकन पैमाने के मध्य के आस-पास का या औसत मान का।
इंस्टॉल करें