अर्थ : ಮರದ ಕೆಲಸವನ್ನು ಮಾಡುವ ಒಂದು ಜಾತಿ
उदाहरण :
ನಿಧಾನವಾಗಿ ಬಡಿಗ ಜಾತಿಯವರು ತಮ್ಮ ಕೆಲಸದಿಂದ ದೂರವಾಗುತ್ತಿದ್ದಾರೆ.
पर्यायवाची : ಬಡಿಗ ಜಾತಿ
अन्य भाषाओं में अनुवाद :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiअर्थ : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
उदाहरण :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
पर्यायवाची : ಬಡಿಗ, ಮರಗೆಲಸ ಮಾಡುವವ
अन्य भाषाओं में अनुवाद :
A woodworker who makes or repairs wooden objects.
carpenter