पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮರಳಿಸಿದ शब्द का अर्थ तथा उदाहरण पर्यायवाची एवम् विलोम शब्दों के साथ।

ಮರಳಿಸಿದ   ಗುಣವಾಚಕ

अर्थ : ಯಾವುದೋ ಒಂದು ಕುದಿಯುತ್ತಾ ಕುದಿಯುತ್ತಾ ಅರ್ಧವಾಗುವುದು ಮತ್ತು ಗಟ್ಟಿಯಾಗುವುದು (ಹಾಲು, ಕಷಾಯ ಇತ್ಯಾದಿ)

उदाहरण : ಮರಳಿಸಿದ ಹಾಲಿಗೆ ರಸಗುಲ್ಲವನ್ನು ಹಾಕಿ ರಸಮಲಾಯಿಯನ್ನು ಮಾಡುತ್ತಾರೆ.

पर्यायवाची : ಚೆನ್ನಾಗಿ ಕಾಯಿಸಿದ, ಚೆನ್ನಾಗಿ ಕಾಯಿಸಿದಂತ, ಚೆನ್ನಾಗಿ ಕಾಯಿಸಿದಂತಹ, ಚೆನ್ನಾಗಿ-ಕಾಯಿಸಿದಂತ, ಚೆನ್ನಾಗಿ-ಕಾಯಿಸಿದಂತಹ, ಮರಳಿಸಿದಂತ, ಮರಳಿಸಿದಂತಹ


अन्य भाषाओं में अनुवाद :

जो खौलते-खौलते आधा रह जाय और गाढ़ा हो जाय (दूध, काढ़ा आदि)।

अधावट दूध में रसगुल्ले डालकर रसमलाई बनाई जाती है।
अधावट

अर्थ : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

उदाहरण : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

पर्यायवाची : ಕೊಟ್ಟ, ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


अन्य भाषाओं में अनुवाद :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid

चौपाल