अर्थ : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ
उदाहरण :
ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.
पर्यायवाची : ಮರಾಠಿ ಭಾಷೆ
अन्य भाषाओं में अनुवाद :
भारत के महाराष्ट्र राज्य की भाषा।
कई सालों से मुम्बई में रहने के कारण वह मराठी बोल लेता है।अर्थ : ಮಹಾರಾಷ್ಟ್ರದಲ್ಲಿ ನೆಲೆಸಿರುವ
उदाहरण :
ಸಂತ ತುಕಾರಾಮ್ ಅವರು ಮರಾಠಿ ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿದರು.
पर्यायवाची : ಮಹಾರಾಷ್ಟ್ರೀ
अन्य भाषाओं में अनुवाद :
जो महाराष्ट्र का मूल या स्थानांतरित निवासी हो और जिसे वहाँ की संस्कृति, धर्म, भाषा आदि विरासत में मिली हुई हो।
संत तुकाराम का मराठी लोगों पर अधिक प्रभाव है।अर्थ : ಮಹಾರಾಷ್ಟ್ರದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
उदाहरण :
ರಾಜಕಾರಣಿಗಳು ಪಾರಂಪರಿಕವಾಗಿ ಬಂದ ಮರಾಠಿ ವೇಶ ಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಆಗಮಿಸಿದರು.
अन्य भाषाओं में अनुवाद :
महाराष्ट्र का या वहाँ के निवासी, भाषा, संस्कृति इत्यादि से संबंधित।
मराठी साहित्य बहुत विकसित है।अर्थ : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ
उदाहरण :
ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.
पर्यायवाची : ಮರಾಠಿ ಭಾಷೆ, ಮರಾಠಿ-ಭಾಷೆ, ಮರಾಠಿಭಾಷೆ
अन्य भाषाओं में अनुवाद :
जिनकी मातृभाषा मराठी हो।
तात्यापारा में मराठी लोगों की बहुलता है।