अर्थ : ಯಾವುದೇ ಸಂಗತಿಯು ಜ್ಞಾಪಕವಿಲ್ಲದೆ ಇರುವುದು ಅಥವಾ ಅದರ ನೆನಪು ಅಲ್ಪಕಾಲ ಇಲ್ಲವಾಗಿರುವುದು
उदाहरण :
ನನಗೆ ಈ ಕವಿತೆಯಲ್ಲಿ ಮರೆತ ಕೆಲವು ಸಾಲುಗಳನ್ನು ನನ್ನ ಗೆಳೆಯ ನೆನಪುಮಾಡಿಕೊಟ್ಟ.
पर्यायवाची : ಮರೆತ, ಮರೆತಂತಹ, ಮರೆತು ಹೋದ, ಮರೆತು ಹೋದಂತ, ಮರೆತು ಹೋದಂತಹ
अन्य भाषाओं में अनुवाद :