अर्थ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ
उदाहरण :
ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.
पर्यायवाची : ಧೀಮಂತ, ಮಹಾನುಭಾವ, ಮಹಾವ್ಯಕ್ತಿ, ಮಹಾಶಯ
अन्य भाषाओं में अनुवाद :
A man of refinement.
gentlemanअर्थ : ಬಹಳ ಶ್ರೇಷ್ಠವಾದ ವಿಚಾರಗಳನ್ನು ಹೊಂದಿರುವ ವ್ಯಕ್ತಿ
उदाहरण :
ಗಾಂಧೀಜಿಯವರು ಒಬ್ಬ ಮಹಾತ್ಮರಾಗಿದ್ದರು
अन्य भाषाओं में अनुवाद :
अर्थ : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ
उदाहरण :
ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.
पर्यायवाची : ಯತಿ, ಯೋಗ ಪುರುಷ, ಸಂನ್ಯಾಸಿ, ಸಿದ್ಧಪುರುಷ
अन्य भाषाओं में अनुवाद :