पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮಾದಕ शब्द का अर्थ तथा उदाहरण पर्यायवाची एवम् विलोम शब्दों के साथ।

ಮಾದಕ   ನಾಮಪದ

अर्थ : ಅಫೀಮಿನ ಜತೆ ಒಂದು ಮಾದಕ ಪದಾರ್ಥವನ್ನು ಸೇರಿಸಿ ಮಾಡುವರು ಅದನ್ನು ತಂಬಾಕುವಿನ ಹಾಗೆ ಬಳಕೆ ಮಾಡುವುದು

उदाहरण : ಮಾದಕದಂತಹ ನಶೆ ಏರುವ ಪದಾರ್ಥವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ.

पर्यायवाची : ಅಮಲೇರಿಸುವ


अन्य भाषाओं में अनुवाद :

अफीम की सत से बननेवाला एक मादक पदार्थ, जिसे तम्बाकू की तरह पीते हैं।

मदक जैसी नशीली चीज़ों का सेवन नहीं करना चाहिए।
मदक

ಮಾದಕ   ಗುಣವಾಚಕ

अर्थ : ನಿಶೆಯನ್ನು ಏರಿಸುವಂತಹದ್ದು

उदाहरण : ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.

पर्यायवाची : ಅಮಲೇರಿಸುವ, ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕವಾದ, ಮಾದಕವಾದಂತ, ಮಾದಕವಾದಂತಹ


अन्य भाषाओं में अनुवाद :

नशा लानेवाला।

मादक द्रव्यों के सेवन से बचना चाहिए।
नशीला, नशेदार, मादक, मादन, मादनीय

Characteristic of or containing alcohol.

Alcoholic drinks.
alcoholic

चौपाल