अर्थ : ಯಾವುದೇ ಮಾತು ಮತ್ತು ಕ್ರಿಯೆಯಿಂದ ಇನ್ನೊಬ್ಬರ ಘನತೆ ಅಥವಾ ಆತ್ಮಗೌರವಕ್ಕೆ ಕುಂದು ತರುವುದು
उदाहरण :
ಅವನನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ.
पर्यायवाची : ಅಪಮಾನ ಮಾಡು, ಅವಮಾನಿಸು
अन्य भाषाओं में अनुवाद :
ऐसी बात या काम करना जिससे किसी का मान या प्रतिष्ठा कम हो।
उसने मुझे सब के सामने अपमानित किया।