अर्थ : ಪ್ರಾಣವೇ ಹೋಗಬಹುದಾದ ಯಾವುದೇ ಕೆಲಸ ಅಥವಾ ಘಟನೆ
उदाहरण :
ಅವನನ್ನು ಶತ್ರುಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹಿರಿದಾಡಿದ್ದಾರೆ.
पर्यायवाची : ಘಾತುಕ, ಘಾತುಕದಂತ, ಘಾತುಕದಂತಹ, ಪ್ರಾಣಾಂತಿಕ, ಪ್ರಾಣಾಂತಿಕವಾದ, ಪ್ರಾಣಾಂತಿಕವಾದಂತ, ಪ್ರಾಣಾಂತಿಕವಾದಂತಹ, ಮಾರಕ, ಮಾರಕವಾದ, ಮಾರಕವಾದಂತ, ಮಾರಕವಾದಂತಹ, ಮಾರಣಾಂತಿಕ, ಮಾರಣಾಂತಿಕವಾದಂತ, ಮಾರಣಾಂತಿಕವಾದಂತಹ, ವಿನಾಶಕ, ವಿನಾಶಕವಾದ, ವಿನಾಶಕವಾದಂತ, ವಿನಾಶಕವಾದಂತಹ
अन्य भाषाओं में अनुवाद :