अर्थ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ
उदाहरण :
ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.
पर्यायवाची : ಯಜಮಾನ
अन्य भाषाओं में अनुवाद :
अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
उदाहरण :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
पर्यायवाची : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
अन्य भाषाओं में अनुवाद :
अर्थ : ಯಾರೋ ಒಬ್ಬರು ವಸ್ತು, ಸ್ಥಾನ, ವ್ಯಕ್ತಿ ಇತ್ಯಾದಿಗಳನ್ನು ವಶದಲ್ಲಿ ಇಟ್ಟುಕೊಂಡಿರುವರು
उदाहरण :
ವಶದಲ್ಲಿ ಇಟ್ಟುಕೊಂಡಿರು ಮನೆಯನ್ನು ಬಿಡಲು ತಯಾರಾಗಿರಲಿಲ್ಲ.
पर्यायवाची : ವಶದಲ್ಲಿ ಇಟ್ಟುಕೊಂಡಿರುವವ
अर्थ : ಯಾವುದೇ ಕೆಲಸದ ಯಜಮಾನ
उदाहरण :
ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.
पर्यायवाची : ಒಡೆಯ, ಯಜಮಾನ, ಸ್ವಾಮಿ
अन्य भाषाओं में अनुवाद :
Someone who manages or has significant financial interest in an industrial enterprise.
industrialist