अर्थ : ಗೆಳೆಯರ ಮಧ್ಯದಲ್ಲಿ ಕಂಡುಬರುವ ಪರಸ್ಪರ ಸಂಬಂಧ
उदाहरण :
ಗೆಳೆತನದಲ್ಲಿ ಸ್ವಾರ್ಥಕ್ಕೆ ಎಡೆಯಿರಬಾರದು.
पर्यायवाची : ಗೆಳೆತನ, ದೋಸ್ತಿ, ಮಿತ್ರತ್ವ, ಮೈತ್ರಿ, ಸ್ನೇಹ
अन्य भाषाओं में अनुवाद :
दोस्तों या मित्रों में होने वाला पारस्परिक संबंध।
दोस्ती में स्वार्थ का स्थान नहीं होना चाहिए।