पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮುಕ್ತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಮುಕ್ತಿ   ನಾಮಪದ

अर्थ : ಋಣದಿಂದ ಮುಕ್ತಿ

उदाहरण : ಸಾಹುಕಾರನ ಋಣದಿಂದ ನಮಗೆ ಈ ಜನ್ಮದಲ್ಲಿ ಮುಕ್ತಿ ಸಿಗುವುದಿಲ್ಲ.


अन्य भाषाओं में अनुवाद :

ऋण से मुक्ति।

साहूकार के ऋण से हमारा उद्धार इस जनम में नहीं हो सकता।
उद्धार

अर्थ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

उदाहरण : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

पर्यायवाची : ಅಮರ, ಅಮರತ್ವ, ಬಿಡುಗಡೆ, ಮೋಕ್ಷ


अन्य भाषाओं में अनुवाद :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

अर्थ : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ

उदाहरण : ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.

पर्यायवाची : ಬಿಡುಗಡೆ


अन्य भाषाओं में अनुवाद :

दूर करने या हटाने की क्रिया।

हनुमानजी अपने भक्तों के संकट का मोचन करते हैं।
अवमोचन, उन्मोचन, मोचन

The act of liberating someone or something.

freeing, liberation, release

अर्थ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

उदाहरण : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

पर्यायवाची : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ವಿಮೋಚನೆ, ಸ್ವಾತಂತ್ರ್ಯ


अन्य भाषाओं में अनुवाद :

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

अर्थ : ಬಿಡಿಸಿಕೊಳ್ಳುವ ಕ್ರಿಯೆ

उदाहरण : ಒತ್ತೆ ಇಟ್ಟಿರುವ ಆಭರಣಗಳನ್ನು ಬಿಡುಗಡೆಗೊಳಿಸಲು ನನ್ನ ಹತ್ತಿರ ಹಣವಿಲ್ಲ.

पर्यायवाची : ಬಂಧನ ಮುಕ್ತಿ, ಬಂಧನದ-ಮುಕ್ತಿ, ಬಂಧನಮುಕ್ತಿ, ಬಿಡಿಸಿಕೊಳ್ಳಲು ಬಿಡುಗಡೆ


अन्य भाषाओं में अनुवाद :

छुड़ाने की क्रिया।

मेरे पास अपने गहने की छुड़ाई के लिए पर्याप्त पैसे नहीं हैं।
छुड़ाई, बंधन मुक्ति, बंधन-मुक्ति, बंधनमुक्ति

अर्थ : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು

उदाहरण : ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.

पर्यायवाची : ಅವಕಾಶ, ಬಿಡುಗಡೆ


अन्य भाषाओं में अनुवाद :

वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।

परीक्षा में कैलक्यूलेटर के उपयोग की छूट है।
छूट

Freedom of choice.

Liberty of opinion.
Liberty of worship.
Liberty--perfect liberty--to think or feel or do just as one pleases.
At liberty to choose whatever occupation one wishes.
liberty

चौपाल