अर्थ : ಮುದ್ರಣ ಯಂತ್ರದಿಂದ ಅಕ್ಷರ ಅಥವಾ ಚಿತ್ರವನ್ನು ಮುದ್ರಿಸುವ ಕ್ರಿಯೆ
उदाहरण :
ಈ ಪುಸ್ತಕವನ್ನು ನರೂಲಾ ಪ್ರಿಂಟರ್ಸ್ ಮುದ್ರಿಸಿದೆ.
पर्यायवाची : ಮುದ್ರಣ ಮಾಡು
अन्य भाषाओं में अनुवाद :
छापे की कल से अक्षर या चित्र अंकित करना।
इस पुस्तक को नरुला प्रिंटर्स ने छापा है।अर्थ : ಶಾಯಿ ಅಥವಾ ಮಸಿಯ ಸಹಾಯದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಒತ್ತಿ ಅದರ ಆಕೃತಿಯನ್ನು ಮುದ್ರಿಸುವ ಕ್ರಿಯೆ
उदाहरण :
ಚುನಾವಣಾ ಪ್ರಚಾರಕರು ಎಲ್ಲಾ ಗೋಡಗಳ ಮೇಲೆ ಚುನಾವಣೆಯ ಚಿಹ್ನೆಯನ್ನು ಮುದ್ರಿಸಿದ್ದಾರೆ.
पर्यायवाची : ಅಚ್ಚು ಹಾಕು, ಠಸ್ಸೆಹಾಕು, ಮುದ್ರೆ ಒತ್ತು, ಮೊಹರುಹಾಕು
अन्य भाषाओं में अनुवाद :
स्याही आदि की सहायता से एक वस्तु को दूसरी वस्तु पर दबाकर उसकी आकृति उतारना।
चुनाव प्रचारकों ने जगह-जगह दीवारों पर चुनाव चिह्न छापे हैं।अर्थ : ಮುದ್ರಣ ಯಂತ್ರದಲ್ಲಿ ಮುದ್ರಣ ಮಾಡುವಂತಹ ಪ್ರಕ್ರಿಯೆ
उदाहरण :
ಅವನ ಹೊಸ ಪುಸ್ತಕವನ್ನು ಮುದ್ರಣ ಮಾಡಲಾಗುತ್ತಿದೆ.
पर्यायवाची : ಮುದ್ರಣವಾಗು, ಮುದ್ರಿತವಾಗು
अन्य भाषाओं में अनुवाद :
अर्थ : ಅಚ್ಚು ಹಾಕುವ ಅಥವಾ ಮುದ್ರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
उदाहरण :
ಅವರು ನೂರು ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದರು.
पर्यायवाची : ಅಚ್ಚು ಹಾಕಿಸು, ಮುದ್ರಣ ಮಾಡಿಸು
अन्य भाषाओं में अनुवाद :
अर्थ : ಯಾವುದಾದರು ವಸ್ತುವಿನ ಮೇಲೆ ಠಸ್ಸೆಯಿಂದ ಚಿಹ್ನೆಯನ್ನು ಹಾಕು
उदाहरण :
ಅಂಚೆ ಕಚೇರಿಯಲ್ಲಿ ಒಬ್ಬ ಗುಮಾಸ್ತನು ಪತ್ರಗಳ ಮೇಲೆ ಠಸ್ಸೆಯನ್ನು ಹಾಕುತ್ತಿದ್ದಾನೆ.
पर्यायवाची : ಠಸ್ಸೆ ಹಾಕು, ಮುದ್ರೆ ಹಾಕು, ಮುದ್ರೆ ಹೊತ್ತು, ಮುದ್ರೆಯೊತ್ತು, ಮೊಹರು ಹಾಕು
अन्य भाषाओं में अनुवाद :
किसी वस्तु आदि के ऊपर ठप्पे से निशान लगाना।
डाकघर में एक कर्मचारी पत्रों पर ठप्पा लगा रहा था।To mark, or produce an imprint in or on something.
A man whose name is permanently stamped on our maps.