पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮುರಿದು ಹಾಕು शब्द का अर्थ तथा उदाहरण पर्यायवाची एवम् विलोम शब्दों के साथ।

ಮುರಿದು ಹಾಕು   ಕ್ರಿಯಾಪದ

अर्थ : ಯಾವುದಾದರು ವಸ್ತುವನ್ನು ಎರಡು ಅಥವಾ ಎರಡಕ್ಕಿಂದ ಅಧಿಕ ಭಾಗಗಳನ್ನಾಗಿ ಮಾಡುವುದು

उदाहरण : ಅವರು ಸೀರೆಯನ್ನು ಎರಡು ತುಂಡು ಮಾಡಿದರು.

पर्यायवाची : ಚೂರು ಮಾಡು, ತುಂಡು ಮಾಡು


अन्य भाषाओं में अनुवाद :

किसी वस्तु के दो या दो से अधिक भाग करना।

राजा ने अपने दोनों बेटों के लिए राज्य के दो बराबर टुकड़े किए।
टुकड़े करना

अर्थ : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು

उदाहरण : ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.

पर्यायवाची : ಒಡೆದು ಹಾಕು, ಭಂಗಗೊಳಿಸು, ಭಂಗಮಾಡು


अन्य भाषाओं में अनुवाद :

प्रतियोगिता आदि में स्थापित सार्वकालिक उच्चतम मान को पार कर जाना।

भारोत्तोलक ने अपना पुराना रेकॉर्ड तोड़ा।
टोरना, तोड़ देना, तोड़ना, तोरना, भंग करना

अर्थ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

उदाहरण : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

पर्यायवाची : ಒಡೆ, ಒಡೆದು ಹಾಕು, ತುಂಡರಿಸು, ಮುರಿ, ಸೀಳು


अन्य भाषाओं में अनुवाद :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना

चौपाल