अर्थ : ಹಸು, ಎತ್ತುಗಳನ್ನು ವಶದಲ್ಲಿಟ್ಟುಕೊಳ್ಳುವುದಕ್ಕಾಗಿ ಅದರ ಮೂಗನ್ನು ಚುಚ್ಚಿ ಅದಕ್ಕೆ ಹಗ್ಗವನ್ನು ಪೋಣಿಸುವುದು
उदाहरण :
ಜನರು ಎತ್ತಿಗೆ ಮೂಗುದಾರ ಹಾಕಿದರು.
अन्य भाषाओं में अनुवाद :
बैल,भैंसे आदि को वश में रखने के लिए उनकी नाक छेद कर उसमें रस्सी पिरोना।
लोगों ने बैल को पकड़कर नाथा।