पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೂಢನಂಬಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

ಮೂಢನಂಬಿಕೆ   ನಾಮಪದ

अर्थ : ಅಪ್ರಾಕೃತ ಅಥವಾ ಅಜ್ಞಾತ ಅಥವಾ ಅತಿಮಾನುಷ ವಿಷಯಗಳಲ್ಲಿ ವಿವೇಚನಾಶೂನ್ಯವಾದ ನಂಬಿಕೆ ಅಥವಾ ಭಾವ

उदाहरण : ವಚನಕಾರರ ಕಾಲದಲ್ಲಿ ಜನರಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದರು.

पर्यायवाची : ಅಂದಶ್ರದ್ದೆ


अन्य भाषाओं में अनुवाद :

बिना समझे-बूझे या आँखें बंद करके किसी बात पर किया जानेवाला विश्वास।

भक्तिकालीन कवियों ने समाज में फैले अंध-विश्वास को दूर करने के लिए अथक प्रयास किए।
अंध-विश्वास, अंधविश्वास, अन्ध-विश्वास, अन्धविश्वास

An irrational belief arising from ignorance or fear.

superstition, superstitious notion

ಮೂಢನಂಬಿಕೆ   ಗುಣವಾಚಕ

अर्थ : ಕುರುಡು ವಿಶ್ವಾಸವನ್ನು ಉಂಟುಮಾಡುವವ

उदाहरण : ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯ ವ್ಯಕ್ತಿಗಳಿಗೆ ಮೋಸಮಾಡುವುದು ತುಂಬಾ ಸುಲಭವಾಗುತ್ತದೆ.

पर्यायवाची : ಅಂಧವಿಶ್ವಾಸ, ಅಂಧವಿಶ್ವಾಸದ, ಅಂಧವಿಶ್ವಾಸದಂತ, ಅಂಧವಿಶ್ವಾಸದಂತಹ, ಕುರುಡು ವಿಶ್ವಾಸ, ಕುರುಡು ವಿಶ್ವಾಸದಂತಹ, ಕುರುಡು-ವಿಶ್ವಾಸದ, ಕುರುಡು-ವಿಶ್ವಾಸದಂತ, ಕುರುಡುವಿಶ್ವಾಸ, ಕುರುಡುವಿಶ್ವಾಸದ, ಕುರುಡುವಿಶ್ವಾಸದಂತ, ಕುರುಡುವಿಶ್ವಾಸದಂತಹ, ಮೂಡನಂಬಿಕೆಯ, ಮೂಡನಂಬಿಕೆಯಂತ, ಮೂಡನಂಬಿಕೆಯಂತಹ


अन्य भाषाओं में अनुवाद :

अंधविश्वास करने वाला।

धर्म के नाम पर अंधविश्वासी व्यक्तियों को ठगना आसान होता है।
अंध-विश्वासी, अंधविश्वासी, अन्ध-विश्वासी, अन्धविश्वासी

Showing ignorance of the laws of nature and faith in magic or chance.

Finally realized that the horror he felt was superstitious in origin.
superstitious

चौपाल