सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮುಸಲ್ಮಾನರಲ್ಲಿ ಯಾರಾದರೂ ಸತ್ತ ಮೇಲೆ ಮೂರನೆಯ ದಿನದಂದು ಹಾಗುವಂತಹ ಕಾರ್ಯ
उदाहरण : ಇಂದು ಶೇಖ ರಹೀಮನ ತೀಜಾ ಅಥವಾ ಮೂರನೆಯ ದಿನ.
पर्यायवाची : ತೀಜಾ
अन्य भाषाओं में अनुवाद :हिन्दी
मुसलमानों में किसी के मरने पर तीसरे दिन होनेवाला कृत्य।
अर्थ : ಏಣಿಕೆಯಲ್ಲಿ ಮೂರನೆ ಸ್ಥಾನಕ್ಕೆ ಬರುವ ಸಂಖ್ಯೆ
उदाहरण : ಪಕ್ಕದ ಮನೆಯವರ ಮಗ ಓಟದ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಪಡೆದ.
पर्यायवाची : 3ನೇ, ತೃತಿಯ
अन्य भाषाओं में अनुवाद :हिन्दी English
गणना में तीन के स्थान पर आनेवाला।
Coming next after the second and just before the fourth in position.
अर्थ : ಸರಿಸುಮಾರು ಅಥವಾ ಹೆಚ್ಚು ಕಡಿಮೆ ಮೂರು
उदाहरण : ಎಲ್ಲಾದರಲ್ಲಿಯೂ ಮೂರನೆಯ ಸದಸ್ಯರೇ ಭಾಗಿಗಳಾದರು.
पर्यायवाची : ತೃತೀಯ, ಮೂರನೇಯ
लगभग तीस।
इंस्टॉल करें