पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೇಘವರ್ಷ शब्द का अर्थ तथा उदाहरण पर्यायवाची एवम् विलोम शब्दों के साथ।

ಮೇಘವರ್ಷ   ನಾಮಪದ

अर्थ : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

उदाहरण : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

पर्यायवाची : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ವರಿಸೆ, ವರುಷ, ವರ್ಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


अन्य भाषाओं में अनुवाद :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

चौपाल