सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮೇಲೆ ಎತ್ತು
उदाहरण : ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.
पर्यायवाची : ಎತ್ತು
अन्य भाषाओं में अनुवाद :हिन्दी
शरीर के किसी अंग को नीचे से ऊपर करना।
अर्थ : ಕೆಳಗಿನಿಂದ ಮೇಲಕ್ಕೆ ಎತ್ತು
उदाहरण : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.
पर्यायवाची : ಎತ್ತು, ಎಬ್ಬಿಸು, ಏರಿಸು
अन्य भाषाओं में अनुवाद :हिन्दी English
नीचे से ऊपर लाना।
Take and lift upward.
इंस्टॉल करें