सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ವಸ್ತುವಿನ ಮುಂದಿನ ಅರ್ಧ ಭಾಗ ನಿಶಕ್ತಿಗೊಳಿಸಿದ ಭಾಗ
उदाहरण : ಯುದ್ಧ ನಡೆಯದೆ ಹೋದರೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಪಾಂಡವರಿಗೆ ನೀಡುವುದಿಲ್ಲವೆಂದು ದುರ್ಯೋಧನನು ಶ್ರೀ ಕೃಷ್ಣನಿಗೆ ಹೇಳಿದನು
पर्यायवाची : ತುದಿ
अन्य भाषाओं में अनुवाद :हिन्दी English
किसी वस्तु आदि का आगे की ओर निकला हुआ पतला भाग।
A sharp point (as on the end of a spear).
अर्थ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ
उदाहरण : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.
पर्यायवाची : ಕೋನ, ತುದಿ, ದಂಡೆ, ದಿಕ್ಕು, ಮಗ್ಗಲು, ಮೂಲೆ
भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।
A projecting part where two sides or edges meet.
इंस्टॉल करें