पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಮೋರಿ शब्द का अर्थ तथा उदाहरण पर्यायवाची एवम् विलोम शब्दों के साथ।

ಮೋರಿ   ನಾಮಪದ

अर्थ : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ

उदाहरण : ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.

पर्यायवाची : ಗಟಾರ, ಪಾಕೀಜು-ಚರಂಡಿ


अन्य भाषाओं में अनुवाद :

वह नाली जिसमें गंदा पानी बहता है।

घरों के नाबदानों का पानी गली में इकट्ठा होने से तमाम तरह की बीमारियाँ उत्पन्न होती हैं।
नरदमा, नरदवाँ, नरदा, नाबदान, नाली, पंडोहा, पनाली

A waste pipe that carries away sewage or surface water.

cloaca, sewer, sewerage

अर्थ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ

उदाहरण : ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.

पर्यायवाची : ಚರಂಡಿ


अन्य भाषाओं में अनुवाद :

जल बहने का पतला मार्ग या छोटा नाला।

कचड़ा भर जाने के कारण नाली का मुँह बंद हो गया है।
कुलाबा, नाली, मोरी

A waste pipe that carries away sewage or surface water.

cloaca, sewer, sewerage

ಮೋರಿ   ಗುಣವಾಚಕ

अर्थ : ಮೋರಿ ಅಥವಾ ಚರಂಡಿ ಒಳಗೆ ಇರುವ ಕೊಳಚೆ, ಕೊಳಕು ಅಥವಾ ತ್ಯಾಜ್ಯ ವಸ್ತುಗಳು

उदाहरण : ಚರಂಡಿಯ ಒಳಗೆ ಕಾಗದ, ಪ್ಲಾಸ್ಟೀಕ್ ಕವರ್ ಮುಂತಾದವುಗಳನ್ನು ಬೀಳದಂತೆ ನೋಡಿಕೊಳ್ಳಬೇಕು.

पर्यायवाची : ಚಂರಡಿ, ಚಂರಡಿಯ, ಚಂರಡಿಯಂತ, ಚಂರಡಿಯಂತಹ, ಮೋರಿಯ, ಮೋರಿಯಂತ, ಮೋರಿಯಂತಹ


अन्य भाषाओं में अनुवाद :

नाबदान या पनाले के समान अस्पृश्य, गंदा और त्याज्य।

हमें पनालिया पत्र, पत्रिकाएँ आदि पढ़ने से बचना चाहिए।
नाबदानी, पनालिया

चौपाल