पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯಜಮಾನ शब्द का अर्थ तथा उदाहरण पर्यायवाची एवम् विलोम शब्दों के साथ।

ಯಜಮಾನ   ನಾಮಪದ

अर्थ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ

उदाहरण : ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.

पर्यायवाची : ಮಾಲೀಕ


अन्य भाषाओं में अनुवाद :

(व्यक्ति) वह जो किसी को आज्ञा दे। वह जिसे किसी वस्तु आदि पर पूरे और सब प्रकार के अधिकार प्राप्त हों।

सेवक ने अपने स्वामी से मेला जाने की आज्ञा ली।
अधिप, अधिपति, अधिभू, अधीश, अधीश्वर, अभीक, अर्य, अर्य्य, आक़ा, आका, आग़ा, आगा, आज्ञापक, ईश, ईशान, ईश्वर, धोरी, नाथ, मालिक, साँई, सांई, स्वामी, हाकिम

A person who has general authority over others.

lord, master, overlord

अर्थ : ವ್ಯಕ್ತಿಯೊಬ್ಬ ಬ್ರಾಹ್ಮಣ ಕೈಯಿಂದ ಧಾರ್ಮಿಕ ಕೆಲಸಗಳನ್ನು ಮಾಡಿಸುತ್ತಾನೆ

उदाहरण : ಈ ದಿನ ಯಜಮಾನನ ಮನೆಯಿಂದ ನಿಮಂತ್ರಣ ಬಂದಿದೆ.

पर्यायवाची : ಒಡೆಯ, ಮಾಲೀಕ


अन्य भाषाओं में अनुवाद :

ब्राह्मण की दृष्टि से वह व्यक्ति जो उससे अपने धार्मिक कृत्य कराता हो।

आज यजमान के यहाँ से निमंत्रण आया है।
जजमान, यजमान, व्रती

अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

उदाहरण : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

पर्यायवाची : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


अन्य भाषाओं में अनुवाद :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

अर्थ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು

उदाहरण : ಇದರ ಸೂತ್ರಧಾರ ಯಾರು?

पर्यायवाची : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ವ್ಯವಸ್ಥಾಪಕ, ಸೂತ್ರಧಾರ


अन्य भाषाओं में अनुवाद :

वह जो किसी काम की शुरुआत करता है।

इसके सूत्रधार कौन हैं?
सूत्रधर, सूत्रधार

A person who founds or establishes some institution.

George Washington is the father of his country.
beginner, father, founder, founding father

अर्थ : ಯಾವುದೇ ಕೆಲಸದ ಯಜಮಾನ

उदाहरण : ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.

पर्यायवाची : ಒಡೆಯ, ಮಾಲೀಕ, ಸ್ವಾಮಿ


अन्य भाषाओं में अनुवाद :

किसी उद्योग का मालिक।

अधिक से अधिक लाभ कमाना सभी उद्योगपतियों का उद्देश्य होता है।
उद्योगपति

Someone who manages or has significant financial interest in an industrial enterprise.

industrialist

ಯಜಮಾನ   ಗುಣವಾಚಕ

अर्थ : ಮಾಲೀಕ ಅಥವಾ ಸ್ವಾಮಿತ್ಯದ

उदाहरण : ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.

पर्यायवाची : ಒಡೆತನದ ಹಕ್ಕು, ಒಡೆಯನಂಥ, ಸ್ವಾಮಿತ್ಯ


अन्य भाषाओं में अनुवाद :

मालिक या स्वामी का उससे संबंधित।

मेरा इस जमीन पर मालिकाना हक़ है।
मालिकाना

चौपाल