अर्थ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ
उदाहरण :
ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.
पर्यायवाची : ಕೀರ್ತಿ, ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ
अन्य भाषाओं में अनुवाद :
वह व्यक्ति जिसे प्रसिद्धि मिली हो।
विद्याधर की गणना नामियों में होती है।A well-known or notable person.
They studied all the great names in the history of France.अर्थ : ಯಾವುದೇ ಸಂಗತಿಯಲ್ಲಿ ಯಶ ಪಡೆದಿರುವಿಕೆ
उदाहरण :
ಕಾರಾಂತರು ಕನ್ನಡದಲ್ಲಿ ಯಶಸ್ವಿ ಕಾದಂಬರಿಕಾರರು.
पर्यायवाची : ಕೀರ್ತಿಪಡೆದ, ಕೀರ್ತಿಪಡೆದಂತ, ಕೀರ್ತಿಪಡೆದಂತಹ, ಯಶ ಗಳಿಸಿದ, ಯಶ ಗಳಿಸಿದಂತ, ಯಶ ಗಳಿಸಿದಂತಹ, ಯಶಸ್ವಿಯಾದ, ಯಶಸ್ವಿಯಾದಂತ, ಯಶಸ್ವಿಯಾದಂತಹ, ಹೆಸರುವಾಸಿಯಾದ, ಹೆಸರುವಾಸಿಯಾದಂತ, ಹೆಸರುವಾಸಿಯಾದಂತಹ
अन्य भाषाओं में अनुवाद :
जिसे यश मिला हो।
मुंशी प्रेमचंद हिंदी साहित्य के एक यशस्वी रचनाकार थे।Widely known and esteemed.
A famous actor.